ದಸರಾ ಮಹೋತ್ಸವದಲ್ಲಿ ಕಾಂಗ್ರೆಸ್ ಮುಖಂಡೆ ತಾರಾದೇವಿ ವಾಲಿಗೆ ಸನ್ಮಾನ:ಎಸ್ಎಸ್ಕೆ ಸಮಾಜದ ಪದಾಧಿಕಾರಿಗಳಿಂದ ಆತ್ಮೀಯ ಗೌರವ ಸಮರ್ಪ
ದಸರಾ ಮಹೋತ್ಸವದಲ್ಲಿ ಕಾಂಗ್ರೆಸ್ ಮುಖಂಡೆ ತಾರಾದೇವಿ ವಾಲಿ ಅವರಿಗೆ ಸನ್ಮಾನ
ಹುಬ್ಬಳ್ಳಿ: ದಸರಾ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಮುಖಂಡೆ ತಾರಾದೇವಿ ವಾಲಿ ಅವರನ್ನು ಎಸ್ಎಸ್ಕೆ ಸಮಾಜದ ಪದಾಧಿಕಾರಿಗಳು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಎಸ್ಎಸ್ಕೆ ಸಮಾಜದ ಪದಾಧಿಕಾರಿಗಳಾದ ಅನುಸೂಯಾ ಮೆಹರವಾಡೆ, ವಿಜಯಾ ಬಡ್ಡಿ, ರಾಜೇಶ್ವರಿ ಜಾಡಿ ಹಾಗೂ ಜಯಲಕ್ಷ್ಮಿ ಸೇರಿದಂತೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದು, ತಾರಾದೇವಿ ವಾಲಿ ಅವರಿಗೆ ಸನ್ಮಾನಿಸಿ ಗೌರವ ಸಲ್ಲಿಸಿದರು.
ದಸರಾ ಮಹೋತ್ಸವದ ಸಂಭ್ರಮದ ನಡುವೆ ನಡೆದ ಈ ಸನ್ಮಾನ ಕಾರ್ಯಕ್ರಮವು ಆತ್ಮೀಯತೆಯಿಂದ ಕೂಡಿತ್ತು.
yallu