"ಜಗನ್ಮಾತೆ ಶ್ರೀ ಬನ್ನಿ" ಮಹಾಕಾಳಿ ದೇವಿಯ ದರ್ಶನ ಪಡೆದ ಡಾ. ರಮೇಶ್ ಮಹಾದೇವಪ್ಪನವರ ಹಾಗೂ ಗೆಳೆಯರ ಬಳಗ

"ಜಗನ್ಮಾತೆ ಶ್ರೀ ಬನ್ನಿ" ಮಹಾಕಾಳಿ ದೇವಿಯ ದರ್ಶನ ಪಡೆದ ಡಾ. ರಮೇಶ್ ಮಹಾದೇವಪ್ಪನವರ ಹಾಗೂ ಗೆಳೆಯರ ಬಳಗ

ಹುಬ್ಬಳ್ಳಿ:- ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರ ಅವರು ಗೆಳೆಯರ ಬಳಗದೊಂದಿಗೆ ಜಗನ್ಮಾತೆ ಶ್ರೀ ಬನ್ನಿ ಮಹಾಕಾಳಿ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆದರು.

ಬಳಿಕ ರವಿ ಡಂಬರ ಅವರ ನಿವಾಸದಲ್ಲಿ ಜರುಗಿದ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ  ರಾಜು ಕಾಳೆ,ಗುರುರಾಜ ಹೊರಟ್ಟಿ,ಅಶೋಕ ವಾಲ್ಮೀಕಿ,ಫಕ್ಕಿರಪ್ಪ ಗುಲಗಂಜಿ,ರವಿ ಮಳಗಿ,ಕೆಂಚಪ್ಪ ,ರಾಜು ಇಜಾರದ್, ಸೇರಿದಂತೆ
ಗೆಳೆಯರ ಬಳಗದ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.