ಹುಬ್ಬಳ್ಳಿಯಲ್ಲಿ ಎಗ್ಗಿಲ್ಲದೇ ನಿಷೇಧಿತ ಪ್ಲಾಸ್ಟಿಕ್ ಮಾರಾಟ " ಕಣ್ಮುಚ್ಚಿ ಕುಳಿತು ಅಧಿಕಾರಿಗಳು
ಹುಬ್ಬಳ್ಳಿಯ

ಬೆಂಗೇರಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ಬನ್ನಿ ಮಹಾಕಾಳಿ ದೇವಸ್ಥಾನಕ್ಕೆ ಕಲ್ಲಿನ ದ್ವಾರವನ್ನು ಕೂಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸರ್ವಧರ್ಮದ ಸಮಾಜಸೇವಕರಾದ ಡಾ. ರಮೇಶ್ ಮಹಾದೇವಪ್ಪನವರ ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಬೀರಪ್ಪ ಕಂಡೇಕರ್, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಹೂವಪ್ಪ ದಾಯಗೋಡಿ, ಶ್ರೀ ಶ್ರೀಧರ್ ನರಗುಂದ, ಶ್ರೀ ಪ್ರವೀಣ್ ಹುರಳಿ, ಶ್ರೀ ಬಸವರಾಜ್ ಕಳಕರೆಡ್ಡಿ , ಶ್ರೀ ರವಿ ಡಂಬರ್, ಶ್ರೀ ಶಾಮ್ ಹಂಚಿನಮನಿ, ಶ್ರೀ ಅಶೋಕ್ ಕುರಿ, ಶ್ರೀ ದಶರತ್ ಕಾಳೆ, ಸೇರಿದಂತೆ ಕಮಿಟಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
yallu