ಹುಬ್ಬಳ್ಳಿಯಲ್ಲಿ ಎಗ್ಗಿಲ್ಲದೇ ನಿಷೇಧಿತ ಪ್ಲಾಸ್ಟಿಕ್ ಮಾರಾಟ " ಕಣ್ಮುಚ್ಚಿ ಕುಳಿತು ಅಧಿಕಾರಿಗಳು

ಹುಬ್ಬಳ್ಳಿಯಲ್ಲಿ ಎಗ್ಗಿಲ್ಲದೇ ನಿಷೇಧಿತ ಪ್ಲಾಸ್ಟಿಕ್ ಮಾರಾಟ " ಕಣ್ಮುಚ್ಚಿ ಕುಳಿತು ಅಧಿಕಾರಿಗಳು

 ಹುಬ್ಬಳ್ಳಿಯ

ಬೆಂಗೇರಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ಬನ್ನಿ ಮಹಾಕಾಳಿ ದೇವಸ್ಥಾನಕ್ಕೆ ಕಲ್ಲಿನ ದ್ವಾರವನ್ನು ಕೂಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಸರ್ವಧರ್ಮದ‌ ಸಮಾಜಸೇವಕರಾದ ಡಾ. ರಮೇಶ್ ಮಹಾದೇವಪ್ಪನವರ ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಬೀರಪ್ಪ ಕಂಡೇಕರ್, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಹೂವಪ್ಪ ದಾಯಗೋಡಿ, ಶ್ರೀ ಶ್ರೀಧರ್ ನರಗುಂದ, ಶ್ರೀ ಪ್ರವೀಣ್ ಹುರಳಿ, ಶ್ರೀ ಬಸವರಾಜ್ ಕಳಕರೆಡ್ಡಿ  , ಶ್ರೀ ರವಿ ಡಂಬರ್, ಶ್ರೀ ಶಾಮ್ ಹಂಚಿನಮನಿ, ಶ್ರೀ ಅಶೋಕ್ ಕುರಿ, ಶ್ರೀ ದಶರತ್ ಕಾಳೆ, ಸೇರಿದಂತೆ ಕಮಿಟಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಪ್ಲಾಸ್ಟಿಕ್ ಮಾರಾಟ ಹಾಗೂ ಬಳಕೆ ನಿಷೇಧ ಮಾಡಿದ್ದರೂ ಕೂಡ. ಹುಬ್ಬಳ್ಳಿಯಲ್ಲಿ ನಗರ ಎಗ್ಗಿಲ್ಲದೇ  ಪ್ಲಾಸ್ಟಿಕ್ ಮಾರಾಟ ಎಗ್ಗಿಲ್ಲದೆ ನಡೆಯುತ್ತಲೇ ಇದೆ,ಎಲ್ಲವೂ ಗೊತ್ತಿದ್ರೂ ಸಹ ಪಾಲಿಕೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೇ...


ಹೌದು...ಸುಮಾರು ವರ್ಷಗಳಿಂದ ನಿರಂತರವಾಗಿ ನಿಷೇಧಿತ ಪ್ಲಾಸ್ಟಿಕ್
ಅಂಗಡಿ ಮೇಲೆ ದಾಳಿ ನಡೆಸಿ ಟನ್​​​ಗಟ್ಟಲೆ ಪ್ಲಾಸ್ಟಿಕ್ ವಶಪಡಿಸಿಕೊಂಡು ಎಚ್ಚರಿಕೆ ನೀಡಿದ್ದಾರೆ.

ಆದರೂ ಕೂಡ ಪ್ಲಾಸ್ಟಿಕ್ ಬಳಕೆ ನಿಲ್ಲುತ್ತಿಲ್ಲ. ಹಲವು ವ್ಯಾಪಾರಸ್ಥರು ತಮ್ಮ ಅಂಗಡಿಗಳ ಗೋಡೆಗಳ ಮೇಲೆ ಇಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದು ಗ್ರಾಹಕರು ಸಹಕರಿಸಿ‌‌ ಎಂಬ ಸ್ಟಿಕರ್ ಅಂಟಿಸಿದ್ದಾರೆ.ಆದರೆ ಏನಾದರೂ ಕಳಿಸಿದ ಗ್ರಾಹಕರಿಗೆ ಅವರೇ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್​​​ನಲ್ಲಿ ವಸ್ತುಗಳನ್ನು ಹಾಕಿ ಕೈಗೆ ಇಡುತ್ತಾರೆ.

ಇದು ಒಂದು ಕಡೆಯಾದ್ರೇ ದುರ್ಗದ ಬೈಲ್ ಸೇರಿದಂತೆ ಇತರ ಎಗ್ಗಿಲ್ಲದೇ ಹಾಗೂ ಯಾರ ಭಯವಿಲ್ಲದೇ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದಾರೆ.

ಪ್ಲಾಸ್ಟಿಕ್ ಬಳಸದ ಅಂಗಡಿಗಳನ್ನು ಕಾಣುವುದು ಅಸಾಧ್ಯ ಎಂಬಂತಾಗಿದೆ. ಹೀಗೆ ಜನರು ಬಳಸಿ ಎಸೆದಿರುವ ಪ್ಲಾಸ್ಟಿಕ್​ ವಸ್ತುಗಳನ್ನು ದನಕರುಗಳು ಸೇವಿಸುವುದರಿಂದ ಅವುಗಳ ಜೀವಕ್ಕೆ ಮಾರಕವಾಗುತ್ತಿದೆ. ಹಾಗಾಗಿ ಪ್ಲಾಸ್ಟಿಕ್​ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಇನ್ನೂ ಅಧಿಕಾರಿಗಳು ಎಲ್ಲವೂ ಗೊತ್ತಿದ್ರೂ ಯಾಕೆ ಸುಮ್ಮನೆ ಇದ್ದಾರೇ,.ಈಗ ಪ್ಲಾಸ್ಟಿಕ್ ಸೇಲ್ ಮಾಡುತ್ತಿರುವ ವೀಡಿಯೋ ಇದೇ ನೋಡಿ.....ಇನ್ನೂ ಹಲವಾರು ಕಡೆ ಬೇರೆ ಬೇರೆ ರೀತಿಯಲ್ಲಿ ಹೆಸರನ್ನು ಬಳಸಿಕೊಂಡು ಪ್ಲಾಸ್ಟಿಕ್ ದಂದೇ ನಡೆಸಿದ್ದಾರೆ.

ಇಂತಹವ್ರ ವಿರುದ್ಧ ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ ಕ್ರಮ ಕೈಗೊಳ್ಳುತ್ತಾರೇ...ಅಥವಾ ಹಾಗೆ ಸುಮ್ಮನೇ ಆಗತ್ತಾರೇ.ಕಾದು ನೋಡಬೇಕಿದೆ.

ಇನ್ನೂ  ನಿಷೇಧಿತ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟದ ಹಲವಾರು ವಿಡಿಯೋಗಳನ್ನ ನಮ್ಮ ದಿ.ನ್ಯೂಸ್ ಒನ್ ಕನ್ನಡದಲ್ಲಿ ಪ್ರಸಾರ ಮಾಡುತ್ತೇವೆ