ನಿಕೇತನ ಬಿಲ್ಡಿಂಗ್ ನಲ್ಲಿ ಬಾರಿ ಅವಾಂತರ ಕಟ್ಟಡ ನಿರ್ಮಾಣಕ್ಕೆ ಕಟ್ಟಿದ್ದ ಸಾರ್ ಬಿದ್ದು ಅವಾಂತರ!
ಹುಬ್ಬಳ್ಳಿ: ನಿರ್ಮಾಣ ಹಂತದ ಕಟ್ಟಡದ ಕೆಲಸಕ್ಕೆ ಕಟ್ಟಿದ್ದಂತ ಸಾರವೊಂದು ಬಿದ್ದು ಅವಾಂತರ ಸೃಷ್ಟಿಸಿದ ಘಟನೆ ಒಂದನೇ ಕ್ರಾಸ್ ರಾಜ ನಗರದಲ್ಲಿ ನಡೆದಿದೆ.
ಹೌದು,.ನಿಕೇತನ ಎಂಬ ಡೆವಲಪರ್ಸ್ ಅವರು ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಅದರಂತೆ ಇಂದು ಗೌಂಡಿ ಕೆಲಸ ಮಾಡುವವರು ಸಾರ ಕಟ್ಟಿ ಹೊರಗಿದ್ರು ತಡರಾತ್ರಿ ಏಕಾಏಕಿ ಬಿದ್ದಿದೆ.ಇನ್ನೂ ರಸ್ತೆ ಮೇಲೆ ನಿಂತಿದ್ದ ಕಾರಮೇಲೆ ಬಂಬೂ ಹಾಗೂ ಕಟ್ಟಿಗೆ ಬಿದ್ದಿದ್ದು ಕಾರಿನ ಮೇಲ್ವಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಇನ್ನೂ ರಾತ್ರಿ ಬಿದ್ದಿರುವ ಹಿನ್ನೆಲೆಯಲ್ಲಿ" ಬಾರಿ ಅನಾಹುತ ತಪ್ಪಿದಂತಾಗಿದೆ.ಯಾಕೆಂದರೆ ಮುಂಜಾನೆ ಅದೆಷ್ಟೋ ಜನ್ರು ವಾಕಿಂಗ್ ಹಾಗೂ ಇತರ ಕೆಲಸಕ್ಕೆ ಇದೆ ರಸ್ತೆಯಲ್ಲಿ ಓಡಾಡುತ್ತಿದ್ದರು.
ಇನ್ನೂ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಬಂಧಿಸಿಲ್ಲ,
ಅಲ್ಲದೇ ಮುಂಜಾಗ್ರತಾ ಕ್ರಮಗಳನ್ನು ಬಳಸದೇ ಕಟ್ಟಡ ಕಟ್ಟುತ್ತಿರುವ ಮಾಲೀಕರ ವಿರುದ್ಧ ಪಾಲಿಕೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.
yallu